Tuesday 31 March 2015

ದಿನಾಂಕ 21-3-2015 ಶನಿವಾರ ನಮ್ಮ ಊರಿಗೆ ಹಬ್ಬದ ಸಡಗರ ಸಂಭ್ರಮದ ವಾತಾವರಣ ಸೃಷ್ಟಿಸಿದ ಶಾಲಾ ನೂತನ ಕಟ್ಟಡದ ಉದ್ಘಾಟನೆ ಹಾಗು ಶಾಲಾ ವಾರ್ಷಿಕೋತ್ಸವ. 

ಪಂಚಾಯತ್ ಅಧ್ಯಕ್ಷೆಯವರಿಂದ ನೂತನ ಕಟ್ಟಡದ ಉದ್ಘಾಟನೆ 



ಇದರ ಭಾಗವಾಗಿ ಶಾಲಾ ಮಕ್ಕಳಿಗೆ ಆಟೋಟ ಸ್ಪಧೆ ಹಮ್ಮಿಕೊಳ್ಳಲಾಯಿತು 



ಕಾರ್ಯಕ್ರಮ ಉದ್ಘಾಟಿಸಿ ಪಂಚಾಯತ್ ಅಧ್ಯಕ್ಷೆ ಮಾತನಾಡುತ್ತಿರುವುದು 

ಬಹುಮಾನ ವಿತರಣೆ 







No comments:

Post a Comment