Activities











































ತಾರೀಕು 23/01/2015 ರಂದು 1,2,3,4 ನೇ ತರಗತಿಯ ಕೃಷಿ,ಕೃಷಿ ಸಾಧನಗಳು,ವಿವಿಧ ರೀತಿಯ ಕೃಷಿಗಳು,ಭತ್ತ ಕೃಷಿಯ ವಿವಿಧ ಹಂತಗಳು ಎಂಬ ಪಾಠ ಭಾಗಕ್ಕೆ ಹೊಂದಿಕೊಂಡು ಶಾಲಾ ವಿದ್ಯಾರ್ಥಿಗಳು,ಅಧ್ಯಾಪಕರು,PTA ಅಧ್ಯಕ್ಷರು ಹಮ್ಮಿಕೊಂಡ ಬಯಲು ಪ್ರವಾಸ.   
ಸ್ಥಳ :- ಕಿದೂರು ಬಯಲು 

ಬಯಲು ಪ್ರವಾಸಕ್ಕೆ ಅಣಿಯಾಗುತ್ತಿರುವ ಮಕ್ಕಳು,ಅಧ್ಯಾಪಕರು,PTA ಅಧ್ಯಕ್ಷರು 

ಕಿದೂರಿನ ಹೆಸರಾಂತ ಕೃಷಿಕ ಮೇಗಿನ ಮನೆ ಸದಾಶಿವ ಶೆಟ್ರ ಮನೆಗೆ ಭೇಟಿ ನೀಡಿದಾಗ 

ಕೋಣಗಳಿಂದ ಗದ್ದೆಯನ್ನು ಉತ್ತು ಕೃಷಿ ಮಾಡುವ ವಿಧಾನದ ಕುರಿತು ಸದಾಶಿವ ಶೆಟ್ಟಿಯವರಿಂದ ವಿವರಣೆ ಧ್ವನಿಗೂಡಿಸುತ್ತಿರುವ ಅಧ್ಯಾಪಕರು 









ಅಂಕದ ಕೋಳಿಗಳು ಹಾಗು ಅವುಗಳ ಬಗ್ಗೆ ಮಾಹಿತಿ ನೀಡುತ್ತಿರುವ ಶೆಟ್ರು 

ಅಂಗಳ ತುಂಬ ಅಡಿಕೆ,ಕರಿಮೆಣಸು. 


ತರಕಾರಿ ತೋಟದಲ್ಲಿ ಬೆಳೆದು ನಿಂತ ಹರಿವೆ,ಬದನೆ,ಅಲಸಂಡೆ,ಮೆಣಸು


ಒಂದೇ ತೆಂಗಿನಕಾಯಿಯಲ್ಲಿ ಮೊಳಕೆಹೊಡೆದ 3 ತೆಂಗಿನ ಮರಗಳನ್ನು ವೀಕ್ಷಿಸಿದ ಪುಟಾಣಿಗಳು,ಅಧ್ಯಾಪಕರು 



ಬೆಟ್ಟವಿಳಿದು ತೋಡು ದಾಟಿ ಬಯಲು ಸೇರುವ ಸಾಹಸಿಗಳು 










ಭತ್ತದ ಗದ್ದೆಯ ವೀಕ್ಷಣೆ,ಪೈರು,ತೆನೆ,ಭತ್ತದ ಪರಿಚಯ 



ಈ ಕೆಸರ್ ಕಂಡೊಗು ಜತ್ತಂಡ ಎಂಚನ ? ಆಲೋಚನಾ ಮಗ್ನರಾದ ಅಧ್ಯಾಪಿಕೆಯರು 




ಟಿಲ್ಲರ್ ನ  ಪರಿಚಯ 




ಕೃಷಿಕರೊಂದಿಗೆ ಗದ್ದೆ ಕೊಯ್ಯಲು ಸೇರಿಕೊಂಡ ಅಧ್ಯಾಪಕರು,ಪುಟಾಣಿಗಳು 




ಸೂಡಿ ಕಟ್ಟಿದ ಅಧ್ಯಾಪಕರು 


ಪಡಿಗೆ ಬಡಿದು ಭತ್ತವನ್ನು ಬೇರ್ಪಡಿಸಿದಾಗ 





ಶಾಲಾ ಸಮೀಪದ ಕೃಷಿಕರ ತರಕಾರಿ ತೋಟ 



2014 ಸೆಪ್ಟೆಂಬರ್ 5 ಓಣಂ ಹಬ್ಬ ಮತ್ತು ಶಿಕ್ಷಕ ದಿನಾಚರಣೆ.ಶಾಲಾ ವಿಧ್ಯಾರ್ಥಿಗಳು ,ಹಳೆ ವಿಧ್ಯಾರ್ಥಿಗಳು ಅಧ್ಯಾಪಕರು 
PTA President,MPTA president,SMC ಸದಸ್ಯರು ಭಾಗವಹಿಸಿದರು 








ವಿವಿಧ ಸ್ಪರ್ಧೆಗಳು  





































Teachers Day Celebration










No comments:

Post a Comment