Saturday 11 July 2015

ಜೂನ್ 26 ರಂದು ಮಾದಕ ವಸ್ತು ವಿರೋಧಿ ದಿನವನ್ನು ಆಚರಿಸಲಾಯಿತು.ಬೆಳಿಗ್ಗೆ ಅಸೆಂಬ್ಲಿಯಲ್ಲಿ ವಿಶೇಷ ಪ್ರತಿಜ್ಞೆ,ನಂತರ ಮೆರವಣಿಗೆ ನಡೆಸಲಾಯಿತು.SMC Chairman,ಮಕ್ಕಳ ಹೆತ್ತವರು ಜೊತೆಗಿದ್ದರು.  






2015-16 ನೇ ವರ್ಷದಲ್ಲಿ SSA ವತಿಯಿಂದ ನೀಡಿದ ಸಮವಸ್ತ್ರ ವಿತರಣೆಯನ್ನು Ward Member ರ ಅನುಪಸ್ಥಿತಿಯಲ್ಲಿ SMC Chairman Mouneshwari ಯವರು ನೆರವೇರಿಸಿದರು . 








School Health Nurse  Lissy John ಶಾಲೆಗೆ ಭೇಟಿ ನೀಡಿದಾಗ..... 





Friday 10 July 2015

2ನೇ ನೂತನ ಕಟ್ಟಡದ ಕಾಮಗಾರಿ ಕೆಲಸಗಳು