Friday 6 November 2015

ದಿನಾಂಕ 6-11-2015 ರಂದು ಶಾಲೆಯಲ್ಲಿ ಜರಗಿದ ಅರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ "ಆರೋಗ್ಯ ಮತ್ತು ಶುಚಿತ್ವ" ಎಂಬ ವಿಷಯದ ಬಗ್ಗೆ ಕುಂಬಳೆ CHC ಯ School Health Nurse ರಂಜಿನಿ ಅವರು ತರಗತಿ ನಡೆಸಿದರು.ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು.









Thursday 5 November 2015

ನವರಾತ್ರಿ ಪ್ರಯುಕ್ತ ಶಾರದಾ ಪೂಜೆಯನ್ನು ಆಚರಿಸಲಾಯಿತು.






ಗಾಂಧಿ ಜಯಂತಿ ಮಾಸಾಚರಣೆಯ ಪ್ರಯುಕ್ತ ಶಾಲೆಯಲ್ಲಿ ಮಕ್ಕಳು ಅಧ್ಯಾಪಕರು ಸೇರಿ ಪರಿಸರ ಶುಚಿಗೊಳಿಸಿದರು. 







Sunday 20 September 2015

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ 















Teachers Day



ಸ್ವಾತಂತ್ರ್ಯೋತ್ಸವ 

PTA ಅಧ್ಯಕ್ಷೆ ಧ್ವಜಾರೋಹಣ ಗೈದರು.ವಾರ್ಡ್ ಮೆಂಬರ್ ಶ್ರೀಮತಿ ಶೋಭಾವತಿ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಿದರು.ಮುಖ್ಯ ಅತಿಥಿಯಾಗಿ Retired Teacher ಶ್ರೀ ವೆಂಕಟರಮಣ ಭಟ್ ಆಗಮಿಸಿದ್ದರು.ಊರ ಮಹನೀಯರು,ಹಳೆ ವಿದ್ಯಾರ್ಥಿಗಳು,PTA ಸದಸ್ಯರು ಭಾಗವಹಿಸಿದ್ದರು.ಆಕರ್ಷಕ ಮೆರವಣಿಗೆ ನಡೆಸಲಾಯಿತು.ಸಿಹಿ ತಿಂಡಿ ವಿತರಣೆ
ನಡೆಸಲಾಯಿತು.ಮಕ್ಕಳಿಂದ ದೇಶ ಭಕ್ತಿಗೀತೆ ಹಾಡಿಸಲಾಯಿತು. 










ಶಾಲಾ ತರಕಾರಿ ತೋಟ