Saturday 22 August 2015

ಓಣಂ ಆಚರಣೆ 

ಕಿದೂರು ಶಾಲೆಯಲ್ಲಿ ಓಣಂ ಆಚರಣೆ 21/8/2015 ರಂದು ನಡೆಯಿತು.ವಿದ್ಯಾರ್ಥಿಗಳಿಂದ ಹೂವಿನ ರಂಗೋಲಿ ರಚಿಸಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ,ಅಧ್ಯಾಪಕರಿಗೆ,ಹೆತ್ತವರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಜರಗಿಸಲಾಯಿತು.ಗೆದ್ದವರಿಗೆ ಊರ ಹಿರಿಯರು,PTA President,ಅಧ್ಯಾಪಕರು,HM ಬಹುಮಾನ ವಿತರಿಸಿದರು.ಭರ್ಜರಿ ಓಣಂ ಔತಣ ಏರ್ಪಡಿಸಲಾಗಿತ್ತು.