ಸರಕಾರಿ ಕಿರಿಯ ಪ್ರಾಥಮಿಕ ಶಾಲೆ
ಕಿದೂರು. ಅಂಚೆ ಇಚ್ಲಂಪಾಡಿ (ದಾರಿ) ಕುಂಬಳೆ
ನಮ್ಮ ಶಾಲೆಯು 1973 ಅಕ್ಟೋಬರ್ ತಿಂಗಳಲ್ಲಿ ಸ್ಥಾಪಿಸಲ್ಪಟ್ಟಿದೆ. ಬಡ,ಹಿಂದುಳಿದ ವಿಭಾಗಕ್ಕೆ ಸೇರಿದ ಮಕ್ಕಳು ಇಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದಾರೆ. ಈಗ ನಮ್ಮ ಶಾಲೆಯಲ್ಲಿ 4 ಕಟ್ಟಡಗಳಿವೆ. ಅದರಲ್ಲಿ 2 ಕಟ್ಟಡಗಳು ಬಹಳ ಹಳೆಯದು. 0.94 ಎಕ್ರೆ ಸ್ಥಳದಲ್ಲಿ ಈ ಶಾಲೆಯು ನೆಲೆಗೊಂಡಿದೆ. ಶಾಲೆಗೆ ಸ್ವಂತವಾಗಿ ಒಂದು ಬಾವಿ ಇದೆ. ಶೀಟ್ ಹೊದಿಸಿದ ಅಡುಗೆ ಕೊಣೆ ಇದೆ. ಸಣ್ಣದಾದ ಆಟದ ಮೈದಾನವಿದೆ. ಸುಮಾರು 40ರಷ್ಟು ಮಕ್ಕಳು ಈಗ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 4 ಮಂದಿ ಖಾಯಂ ಅಧ್ಯಾಪಕರು,ಒಬ್ಬರು PTCM,ಒಬ್ಬರು ಅಡುಗೆಯವರು ಇಲ್ಲಿನ ಸಿಬ್ಬಂದಿಗಳು. ಶಾಲಾ PTAಯವರ ಸಂಪೂರ್ಣ ಸಹಕಾರ ಶಾಲೆಗೆ ಇದೆ.
ಶಾಲಾ ಸಿಬ್ಬಂದಿಗಳು :
Sowmyalatha.K - H.M
Ramu.U - P.D. Teacher
Mahammad Rafique.B - LPSA
Jayashree.B - LPSA
Alosia.O.Y - PTCM
Geetha.K - NMP Cook
Details of NMP Cook :
NAME : GEETHA.K
ADDRESS : W/O KRISHNA MOOLYA,ULAKARE HOUSE,KIDOOR,PO ICHLAMPADY
Ph.No. : 9048147669
Bank .: SBT UPPALA
Account No.: 67357783678