Sunday 25 January 2015

ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಕೂಟಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತಾರೀಕು 20/01/2015 ರಂದು ಶಾಲೆಯಲ್ಲಿ ಹಮ್ಮಿಕೊಂಡಿದ್ದ 'ರನ್ ಕೇರಳ ರನ್' ಸಾಮೂಹಿಕ ಓಟದಲ್ಲಿ ಪಿ.ಟಿ.ಎ. ಅಧ್ಯಕ್ಷೆ ,ಅಧ್ಯಾಪಕರು, ವಿದ್ಯಾರ್ಥಿಗಳು ಪಾಲುಗೊಂಡರು 





No comments:

Post a Comment