Sunday, 25 January 2015
Saturday, 24 January 2015
Saturday, 10 January 2015
CPTA ಸಭೆ
ದಿನಾಂಕ 08-01-2015ನೇ ಗುರುವಾರ ಅಪರಾಹ್ನ 3 ಗಂಟೆಗೆ ಸರಿಯಾಗಿ ಎರಡನೇ ಹಂತದ ಮೌಲ್ಯ ಮಾಪನ, ಶಾಲಾ ನೂತನ ಕಟ್ಟಡ ಕಾಮಗಾರಿ,ಶಾಲಾ ವಾರ್ಷಿಕೋತ್ಸವ,ಶೈಕ್ಷಣಿಕ ಪ್ರವಾಸ,2015-16 ನೇ ಶೈಕ್ಷಣಿಕ ವರ್ಷದ ದಾಖಲಾತಿ ಎಂಬೀ ಅಜೆಂಡಾಗಳನ್ನು ಮುಂದಿಟ್ಟುಕೊಂಡು ಸಭೆ ಕರೆಯಲಾಯಿತು .
ಶಾಲಾ ಹಿರಿಯ ಅಧ್ಯಾಪಕ ರಾಮು.ಯು ಸಭೆಯ ಕುರಿತಾದ ಮಾಹಿತಿಗಳನ್ನು ನೀಡಿ ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ನಿರೂಪಣೆ ಗೈದರು
ಮುಖ್ಯೋಪಾಧ್ಯಾಯಿನಿ ಸೌಮ್ಯಲತ .ಕೆ ಎಲ್ಲರನ್ನು ಸ್ವಾಗತಿಸಿ ಹೊಸ ವರ್ಷದ ಶುಭಾಶಯಗಳೊಂದಿಗೆ ಶುಭ ಹಾರೈಸಿದರು
ಅಧ್ಯಾಪಿಕೆ ಜಯಶ್ರೀ.ಬಿ ರಕ್ಷಕರ ಅಭಿಪ್ರಾಯಗಳನ್ನು ಸಲಹೆ ಸೂಚನೆಗಳನ್ನು ದಾಖಲಿಸಿಕೊಂಡರು
ಸಭೆಯಲ್ಲಿ ಮಕ್ಕಳೊಂದಿಗೆ ಹಿರಿಯರೂ ಪಾಲುಗೊಂಡಾಗ .............
ಅಧ್ಯಕ್ಷ ಸ್ಥಾನದಿಂದ ಅಧ್ಯಕ್ಷೆ ಮೌನೇಶ್ವರಿ ಮಾತನಾಡಿದಾಗ ..
MPTA ಅಧ್ಯಕ್ಷೆ ಶೈಲ ಡಿ'ಸೋಜ ಶುಭ ಹಾರೈಸಿದರು
ಮಹಮ್ಮದ್ ರಫಿಕ್.ಬಿ ವಂದನಾರ್ಪಣೆ ಮಾಡಿದರು
Subscribe to:
Posts (Atom)