Monday, 29 December 2014

2014-15 ರ ಅಧ್ಯಯನ ವರ್ಷದಲ್ಲಿ SSA ವತಿಯಿಂದ ಸಿಕ್ಕಿರುವ ಒಂದು ತರಗತಿಯ ಕೋಣೆಯ ಕಾಮಗಾರಿಯ ವಿವಿಧ ಹಂತಗಳು 










Friday, 26 December 2014


BLEND TRAINING FOR HEADMASTERS

ಪೈವಳಿಕೆ ಪಂಚಾಯತಿಗೊಳಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಬ್ಲೋಗಿನ ಕುರಿತಾದ ಒಂದು ದಿನದ ತರಬೇತಿಯು ಬೇಕೂರು ಶಾಲೆಯಲ್ಲಿ ಆರಂಭಗೊಂಡಿತು. ವಿವಿಧ ಶಾಲೆಗಳ 20ಕ್ಕಿಂತಲೂ ಹೆಚ್ಚು ಮುಖ್ಯೋಪಾಧ್ಯಾಯರುಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Thursday, 25 December 2014


Happy  Christmas






ಪೇಶಾವರದಲ್ಲಿ ಉಗ್ರರ ಅಟ್ಟಹಾಸ 

132 ಮಕ್ಕಳ ಹತ್ಯೆ 130 ಮಂದಿಗೆ ಗಾಯ , ಶಿಕ್ಷಕಿ ಜೀವಂತ ದಹನ 
ಪಾಕ್ ಘಟನೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಧ್ಯಾಪಕರು ಮಕ್ಕಳು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ 2 ನಿಮಿಷ ಮೌನ ಪ್ರಾರ್ಥನೆ ಮಾಡಿದರು 



Sunday, 21 December 2014

ಕಿದೂರು ಶಾಲೆಯಲ್ಲಿ ಮಕ್ಕಳ ಹೆತ್ತವರು ,ಅಧ್ಯಾಪಕರು ,ವಿಧ್ಯಾರ್ಥಿಗಳು ಸೇರಿ ಪರಿಸರವನ್ನು ಶುಚಿಗೊಳಿಸಿದರು 









Internet Connection Inaugurated by SMC Chairman Smt. Mouneshwari




Wednesday, 19 November 2014

ರಕ್ಷಕರ ಸಮ್ಮೇಳನ 2014-15
SSA ನಿರ್ದೆಶದಂತೆ ಮಕ್ಕಳ ದಿನಾಚರಣೆಯಂಗವಾಗಿ ಕಿದೂರು ಶಾಲೆಯಲ್ಲಿ ತಾರೀಕು 14-11-2014 ರಂದು ಮಧ್ಯಾಹ್ನ 2 ಗಂಟೆಗೆ ರಕ್ಷಕರ ಸಮ್ಮೇಳನ ನಡೆಯಿತು Smc chairman smt. Mouneshwari ಅಧ್ಯಕ್ಷತೆ ವಹಿಸಿದ್ದರು. MPTA ಅಧ್ಯಕ್ಷೆ smt. Shaila D'souza ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿ ವಾರ್ಡ್ ಪ್ರತಿನಿಧಿ smt. Shobha ಆಗಮಿಸಿ ಸಮ್ಮೇಳನವನ್ನು ಉದ್ಘಾಟಿಸಿದರು ಮುಖ್ಯೋಪಾಧ್ಯಾಯಿನಿ smt. Sowmyalatha ಸ್ವಾಗತಿಸಿ Mahammad Rafique ವಂದಿಸಿದರು. ಹಿರಿಯ ಅಧ್ಯಾಪಕರಾದ Ramu.U ಮತ್ತು smt. Jayashri ಉತ್ತಮ ಜವಾಬ್ದಾರಿಯುತ ರಕ್ಷಕರ ಕರ್ತವ್ಯಗಳನ್ನು ಮನವರಿಕೆ ಮಾಡುತ್ತಾ ತರಗತಿ ನಡೆಸಿ ಕೊಟ್ಟರು.
                                                                              ಇದೇ ಸಂದರ್ಭದಲ್ಲಿ 2014-15 ಅಧ್ಯಯನ ವರ್ಷದಲ್ಲಿ ಸರಕಾರ ನೀಡಿದ ಉಚಿತ ಸಮವಸ್ತ್ರಗಳ ವಿತರಣೆಯು ನಡೆಯಿತು.


ಮುಖ್ಯೋಪಾಧ್ಯಾಯಿನಿಯಿಂದ ಸ್ವಾಗತ 


ರಕ್ಷಕರ ಸಮ್ಮೆಳನವನ್ನು ವಾರ್ಡ್ ಪ್ರತಿನಿಧಿ ಶೋಭಾ ರವರು ಉದ್ಘಾಟಿಸಿದರು 

SMC Chairman smt. Mouneshwari ಅಧ್ಯಕ್ಷತೆ ವಹಿಸಿದ್ದರು 

MPTA President Shaila D'souza ಶುಭಹಾರೈಸಿದರು 

ಅಧ್ಯಾಪಕರಾದ Ramu.U ಮತ್ತು Jayashri ತರಗತಿ ನಡೆಸಿದರು 

Mahammad Rafique ಕೃತಜ್ನತೆ ಸಲ್ಲಿಸಿದರು 







ಉಚಿತ ಸಮವಸ್ತ್ರ ವಿತರಣೆ 




Tuesday, 18 November 2014










ಇದೇ ಸಂದರ್ಭದಲ್ಲಿ ಸಾಕ್ಷರ ತರಬೇತಿ ಪಡೆಯುತ್ತಿರುವ ಮಕ್ಕಳ ಸಹಯೋಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಶೇಷ ಬಾಲಸಭೆ  ಜರಗಿತು.



ಕಿದೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆ 

ಕಿದೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾಚಾ ನೆಹರೂರವರ ಹುಟ್ಟುಹಬ್ಬವಾಗಿ ಮಕ್ಕಳ ದಿನಾಚರಣೆಯನ್ನು 

ಆಚರಿಸಲಯಿತು. ಶಾಲೆಯಲ್ಲಿ ನಡೆದ ವಿಶೇಷ ಅಸ್ಸೆಂಬ್ಲಿಯಲ್ಲಿ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಈ ದಿನದ ಮಹತ್ವವನ್ನು 

ತಿಳಿಸಿದರು. ಬಳಿಕ ಮಕ್ಕಳ ದಿನಾಚರಣೆ ಮೆರವಣಿಗೆ ನಡೆಯಿತು.





Thursday, 13 November 2014


Clean School                     Smart School


ರಕ್ಷಕರ ಸಮ್ಮೇಳನ

ಶಾಲಾ ಸಮವಸ್ತ್ರ ವಿತರಣೆ 2014-15

ಕಿದೂರು ಕಿರಿಯ ಪ್ರಾಥಮಿಕ  ಶಾಲೆಯಲ್ಲಿ ನಾಳೆ 14-11-2014 ರಂದು 2:30ಕ್ಕೆ ರಕ್ಷಕರ ಸಮ್ಮೇಳನ  ನಡೆಯಲಿದೆ.ಅದೇ ಸಂದರ್ಭದಲ್ಲಿ ಈ ಅಧ್ಯಯನ ವರ್ಷದ ಸಮವಸ್ತ್ರ ವಿತರಣೆಯೂ ಜರಗಲಿದೆ. ವಾರ್ಡ್ ಪ್ರತಿನಿಧಿ ಶ್ರೀಮತಿ ಶೋಭಾ ಸಮವಸ್ತ್ರ ವಿತರಣೆ ಮಾಡಲಿರುವರು.

Thursday, 30 October 2014

ಅಭಿನಂದನೆಗಳು


ಕಿದೂರು ಶಾಲೆಯ ಸಂಚಿಕೆ ಕಲಾಮಂಗಳ ಉಪಜಿಲ್ಲ ಮಟ್ಟದ ಸಾಹಿತ್ಯೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಗಳಿಸಿರುತ್ತದೆ.

ಅಭಿನಂದನೆಗಳು 

                                                     
                                                                     

ಅಕ್ಟೋಬರ್ 27 ರಂದು ಸರಕಾರಿ ಹಿರಿಯ ಮಾಧ್ಯಮಿಕ ಶಾಲೆ ಮಂಗಲ್ಪಾಡಿಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾಸಾಹಿತ್ಯ ವೇದಿಕೆಯಲ್ಲಿ ಅಧ್ಯಾಪಕರ ಕಥಾ ರಚನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ಶ್ರೀ. ರಾಮು.ಯು ಜಿ.ಎಲ್.ಪಿ.ಎಸ್ ಕಿದೂರ್ 

Tuesday, 30 September 2014

ದಸರ  ನಾಡ ಹಬ್ಬದ ಪ್ರಯುಕ್ತ ಶಾಲೆಯಲ್ಲಿ 30-09-2014 ರಂದು ಶಾರದಾ ಪೂಜೆ ಸರಳ ರೀತಿಯಲ್ಲಿ ಆಚರಿಸಲಾಯಿತು. ಸಿಂಹವೇಷಧಾರಿಗಳು ಶಾಲೆಗೆ ಆಗಮಿಸಿ ಮಕ್ಕಳನ್ನು ರಂಜಿಸಿದರು.ನಾಲಕ್ಕು ಮಕ್ಕಳು ಭಯದಿಂದ ತರಗತಿಯೊಳಗೆ ಅಳುತಿದ್ದರು