Wednesday, 27 September 2017

ಓಣಂ ಹಬ್ಬ ಆಚರಣೆ 






ಚಾಂದ್ರ ದಿನ Quiz



ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಂದ ಶಾಲೆಯಲ್ಲಿ ಗಿಡನಾಟಿ ಮತ್ತು ಪರಿಸರ ಶುಚೀಕರಣ ಕಾರ್ಯಕ್ರಮ ನಡೆಯಿತು. 







71ನೇ ಸ್ವಾತಂತ್ರೋತ್ಸವ ಆಚರಣೆ 



2016-17 ರ LSS ವಿಜಯಿಗಳಾದ Arpitha OS ಮತ್ತು Chethan Kumarಇವರನ್ನು ಉಪಜಿಲ್ಲಾ ವಿದ್ಯಾಧಿಕಾರಿಗಳು Sri. Dinesh V ಯವರು ಸನ್ಮಾನಿಸಿದರು. 




ಶಾಲಾ HM ಧ್ವಜಾರೋಹಣ ನಡೆಸಿದರು, Panchayath President Sri. Pundarikaksha KL ಕಾರ್ಯಕ್ರಮವನ್ನು ಉದ್ಘಾಟಿಸಿದರು, Ward Member Sri. Sukesh Bhandary ಯವರು ಶುಭಾಶಂಸನೆ ಗೈದರು. 







Wednesday, 15 March 2017

ತಾರೀಕು 6.3.2017 ರಂದು ಕಿದೂರು ಶಾಲೆಯಲ್ಲಿ Hello English ಕಾರ್ಯಕ್ರಮವನ್ನು Ward member Sri. Sukesh Bhandary ಉದ್ಘಾಟಿಸಿದರು. PTA President, MPTA President ಹಾಗೂ PTA ಸದಸ್ಯರು ಉಪಸ್ಥಿತರಿದ್ದರು. 








Saturday, 28 January 2017

ತಾರೀಕು 27/1/2017 ಶುಕ್ರವಾರದಂದು ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಕಾರ್ಯಕ್ರಮ ಜರಗಿತು. ಶಾಲಾ ಪರಿಸರ ಶುಚಿಗೊಳಿಸಿ ಅಸೆಂಬ್ಲಿ ಸೇರಿ ಪ್ರತಿಜ್ಞೆ ಮಾಡಲಾಯಿತು. ಕಾರ್ಯಕ್ರಮದಲ್ಲಿ Ward member Sri.Sukesh Bhandary,PTA President,MPTA President,PTA ಸದಸ್ಯರು ಹಾಗು ಊರವರು ಭಾಗವಹಿಸಿದರು.


ಗಣರಾಜ್ಯೋತ್ಸವ ದಿನಾಚರಣೆ 2016