Monday, 29 December 2014

2014-15 ರ ಅಧ್ಯಯನ ವರ್ಷದಲ್ಲಿ SSA ವತಿಯಿಂದ ಸಿಕ್ಕಿರುವ ಒಂದು ತರಗತಿಯ ಕೋಣೆಯ ಕಾಮಗಾರಿಯ ವಿವಿಧ ಹಂತಗಳು 










Friday, 26 December 2014


BLEND TRAINING FOR HEADMASTERS

ಪೈವಳಿಕೆ ಪಂಚಾಯತಿಗೊಳಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಬ್ಲೋಗಿನ ಕುರಿತಾದ ಒಂದು ದಿನದ ತರಬೇತಿಯು ಬೇಕೂರು ಶಾಲೆಯಲ್ಲಿ ಆರಂಭಗೊಂಡಿತು. ವಿವಿಧ ಶಾಲೆಗಳ 20ಕ್ಕಿಂತಲೂ ಹೆಚ್ಚು ಮುಖ್ಯೋಪಾಧ್ಯಾಯರುಗಳು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ.

Thursday, 25 December 2014


Happy  Christmas






ಪೇಶಾವರದಲ್ಲಿ ಉಗ್ರರ ಅಟ್ಟಹಾಸ 

132 ಮಕ್ಕಳ ಹತ್ಯೆ 130 ಮಂದಿಗೆ ಗಾಯ , ಶಿಕ್ಷಕಿ ಜೀವಂತ ದಹನ 
ಪಾಕ್ ಘಟನೆ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಅಧ್ಯಾಪಕರು ಮಕ್ಕಳು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ 2 ನಿಮಿಷ ಮೌನ ಪ್ರಾರ್ಥನೆ ಮಾಡಿದರು 



Sunday, 21 December 2014

ಕಿದೂರು ಶಾಲೆಯಲ್ಲಿ ಮಕ್ಕಳ ಹೆತ್ತವರು ,ಅಧ್ಯಾಪಕರು ,ವಿಧ್ಯಾರ್ಥಿಗಳು ಸೇರಿ ಪರಿಸರವನ್ನು ಶುಚಿಗೊಳಿಸಿದರು 









Internet Connection Inaugurated by SMC Chairman Smt. Mouneshwari